ಅರ್ಥ : ತನ್ನನ್ನು ತಾನು ಮೈಮರೆಯುವಷ್ಟು ಮೋಹಕಗೊಳಿಸುವ ಗುಣ
ಉದಾಹರಣೆ :
ವಿವೇಕಾನಂದರ ವಿಚಾರಗಳಿಗೆ ಸಮ್ಮೋಹಕಗೊಳಿಸಬಲ್ಲ ಶಕ್ತಿ ಇದೆ.
ಸಮಾನಾರ್ಥಕ : ಮೋಹಕಗೊಳಿಸಬಲ್ಲ, ಮೋಹಕಗೊಳಿಸಬಲ್ಲಂತ, ಮೋಹಕಗೊಳಿಸಬಲ್ಲಂತಹ, ಸಮ್ಮೋಹನಗೊಳಿಸಬಲ್ಲಂತ, ಸಮ್ಮೋಹನಗೊಳಿಸಬಲ್ಲಂತಹ
ಇತರ ಭಾಷೆಗಳಿಗೆ ಅನುವಾದ :
जो सम्मोहन से भरा हुआ हो।
वह अपनी सम्मोहनपूर्ण बातों से सबको अपनी ओर आकर्षित कर लेता है।