ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸನ್ನಿವೇಶ ಪದದ ಅರ್ಥ ಮತ್ತು ಉದಾಹರಣೆಗಳು.

ಸನ್ನಿವೇಶ   ನಾಮಪದ

ಅರ್ಥ : ಯಾವುದೇ ವ್ಯಕ್ತಿ, ವಸ್ತು, ದೇಶ ಮೊದಲಾದವುಗಳು ಇರುವ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಸಧ್ಯದ ಪರಿಸರ ಅಥವಾ ಸ್ಥಿತಿ

ಉದಾಹರಣೆ : ಕೋಮುಗಲಭೆಯಿಂದಾಗಿ ನಗರದ ಪರಿಸ್ಥಿತಿ ಹದಗೆಟ್ಟಿದೆ.

ಸಮಾನಾರ್ಥಕ : ಪರಿಸ್ಥಿತಿ, ಸ್ಥಿತಿಗತಿ


ಇತರ ಭಾಷೆಗಳಿಗೆ ಅನುವಾದ :

किसी घटना, कार्य, जीव आदि के आस-पास या चारों ओर की वास्तविक या तर्कसंगत स्थिति या अवस्था।

साम्प्रदायिक दंगों के कारण यहाँ की परिस्थिति दिन प्रतिदिन बिगड़ती जा रही है।
परिवेश, परिस्थिति, माहौल, वातावरण, हाल, हालत

The state of the environment in which a situation exists.

You can't do that in a university setting.
background, scope, setting