ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ಯನಿಷ್ಠೆ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ಯನಿಷ್ಠೆ   ನಾಮಪದ

ಅರ್ಥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ಉದಾಹರಣೆ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ಸಮಾನಾರ್ಥಕ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸದಾಚಾರ, ಸದ್ವಿವೇಕ


ಇತರ ಭಾಷೆಗಳಿಗೆ ಅನುವಾದ :

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಅರ್ಥ : ಧರ್ಮದ ಮೇಲೆ ವಿಶ್ವಾಸ

ಉದಾಹರಣೆ : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

ಸಮಾನಾರ್ಥಕ : ಒಳ್ಳೆಯ ನಡತೆ, ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸದಾಚಾರ


ಇತರ ಭಾಷೆಗಳಿಗೆ ಅನುವಾದ :

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief