ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಸತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಸಂಸತ್ತು   ನಾಮಪದ

ಅರ್ಥ : ರಾಜ್ಯ ಅಥವಾ ಶಾಸನ ವಿಚಾರವಾದ ಕೆಲಸದಲ್ಲಿ ಸಹಾಯ ಮಾಡುವ ಹಾಗೂ ದೇಶದ ಹಿತಕ್ಕಾಗಿ ಹೊಸ ಶಾಸನಗಳನ್ನು ಮಾಡುವುದಕ್ಕಾಗಿ ಜನರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳ ಸಭೆ

ಉದಾಹರಣೆ : ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಿದೆ.

ಸಮಾನಾರ್ಥಕ : ಪಾರ್ಲಿಮೆಂಟ್


ಇತರ ಭಾಷೆಗಳಿಗೆ ಅನುವಾದ :

राज्य अथवा शासन संबंधी कार्यों में सहायता देने तथा देश हित के लिए नये विधान बनाने के लिए प्रजा द्वारा चुनी प्रतिनिधियों की सभा जो कि भारतीय जनतंत्र के तीन अंगों में से एक है।

संसद् का शीतकालीन सत्र शुरु हो गया है।
व्यवस्थापिका, संसद्

A legislative assembly in certain countries.

parliament