ಅರ್ಥ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
ಉದಾಹರಣೆ :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
ಸಮಾನಾರ್ಥಕ : ಓಲೆಕಾರ, ದೂತ, ವಾರ್ತಾವಾಹಿ, ಸುದ್ದಿವಾಹಕ, ಹರಿಕಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸಂದೇಶವನ್ನು ತಲುಪಿಸುವಂತಹವ
ಉದಾಹರಣೆ :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಸಂದೇಶ ವಾಹಕ, ಸಂದೇಶ-ವಾಹಕ
ಇತರ ಭಾಷೆಗಳಿಗೆ ಅನುವಾದ :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।