ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೋಷಕೊಡುವಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೋಷಕೊಡುವಂತಹ   ಗುಣವಾಚಕ

ಅರ್ಥ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ

ಉದಾಹರಣೆ : ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.

ಸಮಾನಾರ್ಥಕ : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


ಇತರ ಭಾಷೆಗಳಿಗೆ ಅನುವಾದ :

तोष संबंधी या तोष का।

संसार में सभी तोषणिक द्रव्यों के उपार्जन में लगे हुए हैं।
तोषणिक

ಅರ್ಥ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ

ಉದಾಹರಣೆ : ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.

ಸಮಾನಾರ್ಥಕ : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


ಇತರ ಭಾಷೆಗಳಿಗೆ ಅನುವಾದ :

संतुष्ट या तृप्त करने योग्य।

ब्राह्मण ने यजमान को तोषयितव्य सामग्रियों की सूचि थमा दी।
तोषयितव्य

ಅರ್ಥ : ಸಂತೋಷವನ್ನು ಕೊಡುವಂತಹ

ಉದಾಹರಣೆ : ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.

ಸಮಾನಾರ್ಥಕ : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


ಇತರ ಭಾಷೆಗಳಿಗೆ ಅನುವಾದ :

संतुष्ट करने वाला।

राम नाम मन का तोषक है।
तोषक