ಅರ್ಥ : ಸಂತೋಷಗೊಳಿಸುವ ಕ್ರಿಯೆ
ಉದಾಹರಣೆ :
ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.
ಸಮಾನಾರ್ಥಕ : ಸಂತೋಷ
ಇತರ ಭಾಷೆಗಳಿಗೆ ಅನುವಾದ :
Act of fulfilling a desire or need or appetite.
The satisfaction of their demand for better services.ಅರ್ಥ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ
ಉದಾಹರಣೆ :
ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.
ಸಮಾನಾರ್ಥಕ : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ
ಇತರ ಭಾಷೆಗಳಿಗೆ ಅನುವಾದ :