ಅರ್ಥ : ಯಾವುದು ಸ್ಥಿರ ಅಥವಾ ನಿಶ್ಚಿತವಾಗಿಲ್ಲವೋ
ಉದಾಹರಣೆ :
ಸರ್ಕಾರದ ಶಿಥಿಲವಾದ ನೀತಿಗಳು ಆತಂಕವನ್ನು ಹುಟ್ಟಿಸುತ್ತವೆ.
ಸಮಾನಾರ್ಥಕ : ಶಿಥಿಲವಾದ, ಶಿಥಿಲವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಶಿಥಿಲವಾಗಿದೆಯೋ
ಉದಾಹರಣೆ :
ಶಿಥಿಲವಾದ ಶರೀರದ ಕಾರಣದಿಂದ ಅವನು ತುಂಬಾ ಸುಸ್ತಾಗಿದ್ದಾನೆ.
ಸಮಾನಾರ್ಥಕ : ಶಿಥಿಲತೆಯ, ಶಿಥಿಲವಾದ, ಶಿಥಿಲವಾದಂತಹ
ಇತರ ಭಾಷೆಗಳಿಗೆ ಅನುವಾದ :