ಅರ್ಥ : ಶಿಕ್ಷೆಗೆ ಅರ್ಹನಾಗಿರುವವನು
ಉದಾಹರಣೆ :
ಶಿಕ್ಷಾರ್ಹ ವ್ಯಕ್ತಿಗೆ ಖಂಡಿತ ಶಿಕ್ಷೆಯಾಗಬೇಕು.
ಸಮಾನಾರ್ಥಕ : ಶಿಕ್ಷಾರ್ಹ, ಶಿಕ್ಷಾರ್ಹವಾದ, ಶಿಕ್ಷಾರ್ಹವಾದಂತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವ ಕೆಲಸವು ಶಿಕ್ಷೆಯನ್ನು ಕೊಡಲು ಅರ್ಹವಾಗಿರುತ್ತದೆಯೋ
ಉದಾಹರಣೆ :
ಕಳ್ಳತನ ಮಾಡುವುದು ಒಂದು ಶಿಕ್ಷಾರ್ಹ ಅಪರಾಧ.
ಸಮಾನಾರ್ಥಕ : ಶಿಕ್ಷಾರ್ಹ, ಶಿಕ್ಷಾರ್ಹವಾದ, ಶಿಕ್ಷಾರ್ಹವಾದಂತ
ಇತರ ಭಾಷೆಗಳಿಗೆ ಅನುವಾದ :