ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಯರಿ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಯರಿ   ನಾಮಪದ

ಅರ್ಥ : ಭಾಷೆಯೊಂದರ ಮೂಲಕ ಭಾವನೆ ವಸ್ತು, ವಿಷಯ ಇತ್ಯಾದಿಗಳ ಕಲಾತ್ಮಕ ಅಭಿವ್ಯಕ್ತಿ

ಉದಾಹರಣೆ : ನನ್ನ ಅಣ್ಣ ಕವಿತೆ ಬರೆಯುವ ಹವ್ಯಾಸ ಹೊಂದಿದ್ದಾರೆ

ಸಮಾನಾರ್ಥಕ : ಕವಿತೆ, ಕಾವ್ಯ, ಪದ, ಪದ್ಯ


ಇತರ ಭಾಷೆಗಳಿಗೆ ಅನುವಾದ :

वह रचना, विशेषतः पद्य की रचना, जिससे चित्त किसी रस या मनोवेग से पूर्ण हो जाए।

रसयुक्त वाक्य ही काव्य कहलाता है।
कविता, काव्य, पद, पद्य, शायरी

A composition written in metrical feet forming rhythmical lines.

poem, verse form