ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಬ್ಬ ಸರ್ಕಾರಿ ನೌಕರ ಹಳ್ಳಿಯ ಜಮೀನು, ಬೆಳೆ ಮತ್ತು ದುಡ್ಡು ಮುಂತಾದವುಗಳ ಲೆಕ್ಕಾಚಾರ ಇಟ್ಟಿಕೊಂಡಿರುವವನು
ಉದಾಹರಣೆ : ದುಡ್ಡು ಅಥವಾ ಕಂದಾಯವನ್ನು ವಸೂಲಿ ಮಾಡಲು ಶಾನುಭೋಗರು ಬರುವರು.
ಸಮಾನಾರ್ಥಕ : ಕುಲಕರಣಿ
ಇತರ ಭಾಷೆಗಳಿಗೆ ಅನುವಾದ :हिन्दी
वह सरकारी कर्मचारी जो गाँव की ज़मीन, उपज और लगान आदि का हिसाब-किताब रखता है।
ಸ್ಥಾಪನೆ