ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಖಾಹಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಶಾಖಾಹಾರಿ   ನಾಮಪದ

ಅರ್ಥ : ಗೆಡ್ಡೆಗೆಣಸು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಅಥವಾ ಬೇಳೆಗಳು, ಬೀಜಗಳು, ಹಣ್ಣು, ಹಂಪಲು, ಮೊದಲಾದವುಗಳನ್ನು ಒಳಗೊಂಡ ಸಸ್ಯಜನ್ಯ ಆಹಾರವನ್ನು ಮಾತ್ರ ತಿನ್ನುವ, ಪ್ರಾಣಿಗಳ ಆಹಾರವನ್ನು ಅಥವಾ ಮಾಂಸಾಹಾರವನ್ನು ತಿನ್ನದಿರುವ ವ್ಯಕ್ತಿ ಅಥವಾ ಪ್ರಾಣಿ

ಉದಾಹರಣೆ : ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಲ್ಲಿ ಆರೋಗ್ಯದ ತೊಂದರೆ ಹೆಚ್ಚು ಕರಡಿಯು ಸಸ್ಯಹಾರಿ ಪ್ರಾಣಿ.

ಸಮಾನಾರ್ಥಕ : ಸಸ್ಯಹಾರಿ


ಇತರ ಭಾಷೆಗಳಿಗೆ ಅನುವಾದ :

वनस्पति जन्य पदार्थों को खानेवाला प्राणी।

पथरी रोग मांसाहारियों की तुलना में शाकाहारियों को कम होता है।
शाकजीवी, शाकभक्ष्य, शाकाहारी, शाकोपजीवी

Eater of fruits and grains and nuts. Someone who eats no meat or fish or (often) any animal products.

vegetarian