ಅರ್ಥ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
ಉದಾಹರಣೆ :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
ಸಮಾನಾರ್ಥಕ : ಆರಾಮ, ನೆಮ್ಮದಿ, ಹಗುರ
ಇತರ ಭಾಷೆಗಳಿಗೆ ಅನುವಾದ :
The feeling that comes when something burdensome is removed or reduced.
As he heard the news he was suddenly flooded with relief.