ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಪಥ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಶಪಥ ಮಾಡು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ ಅಥವಾ ಸಂಗತಿಯ ಕುರಿತು ಕಡಾಖಂಡಿತವಾಗಿ ಹೇಳುವುದು ಅಥವಾ ಇದನ್ನು ಮಾಡಿಯೇ ತೀರುತ್ತೇನೆ ಎಂದು ಖಚಿತವಾದ ವಾಗ್ದಾನ ಮಾಡುವುದು

ಉದಾಹರಣೆ : ಅವನು ಈ ಪಂದ್ಯದಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಪ್ರತಿಜ್ಞೆ_ಮಾಡಿದನು.

ಸಮಾನಾರ್ಥಕ : ಪ್ರತಿಜ್ಞೆ ಮಾಡು


ಇತರ ಭಾಷೆಗಳಿಗೆ ಅನುವಾದ :

कुछ करने या न करने के संबंध में पक्का निश्चय करना।

भीष्म ने प्रतिज्ञा की थी कि वे आजीवन ब्रह्मचर्य व्रत का पालन करेंगे।
प्रण करना, प्रण लेना, प्रतिज्ञा करना, प्रतिज्ञा लेना

Promise solemnly and formally.

I pledge that I will honor my wife.
pledge, plight

ಅರ್ಥ : ಯಾವುದೇ ವ್ಯಕ್ತಿ ಯಾವುದೇ ಒಂದು ಕೆಲಸವನ್ನು ಹಠಪೂರ್ವಕವಾಗಿ ಮಾಡುವ ತನ್ನ ಮನಸ್ಸಿನ ನಿಲುವನ್ನು ಇತರರಿಗೆ ತಿಳಯಪಡಿಸುವ ಮೌಖಿಕ ಪ್ರಕ್ರಿಯೆ

ಉದಾಹರಣೆ : ಭೀಷ್ಮನು ತಾನು ಆಜೀವ ಬ್ರಹ್ಮಚಾರಿಯಾಗಿರುವೆನೆಂದು ಸತ್ಯವತಿಗೆ ವಚನಕೊಡುತ್ತಾನೆ.

ಸಮಾನಾರ್ಥಕ : ಆಣೆ ಮಾಡು, ಆಣೆ-ಮಾಡು, ಆಣೆಮಾಡು, ಆಣೆಯಿಡು, ಪ್ರತಿಜ್ಞೆ ಮಾಡು, ಪ್ರತಿಜ್ಞೆ-ಮಾಡು, ಪ್ರತಿಜ್ಞೆಮಾಡು, ಮಾತು ಕೊಡು, ಮಾತು-ಕೊಡು, ಮಾತುಕೊಡು, ವಚನ ಕೊಡು, ವಚನ-ಕೊಡು, ವಚನಕೊಡು, ವಚನವಿಡು, ವಾಗ್ದಾನ ಮಾಡು, ವಾಗ್ದಾನ-ಮಾಡು, ವಾಗ್ದಾನಮಾಡು, ಶಪಥ-ಮಾಡು, ಶಪಥಮಾಡು


ಇತರ ಭಾಷೆಗಳಿಗೆ ಅನುವಾದ :

किसी से दृढ़ता या प्रतिज्ञापूर्वक किसी काम को करने या न करने के लिए कहना।

भीष्म ने सत्यवती को आजीवन ब्रह्मचारी रहने का वचन दिया था।
आखर देना, करार करना, करार देना, क़रार करना, क़रार देना, ज़बान देना, वचन देना, वादा करना

Make a promise or commitment.

assure, promise