ಅರ್ಥ : ಯಾವ ಕಾಲ ಚಂದ್ರ ಶತಭಿಷ ನಕ್ಷತ್ರದಲ್ಲಿ ಇರುತ್ತಾನೋ
ಉದಾಹರಣೆ :
ಮಾಳವಿಕಾ ಶತಭಿಷ ನಕ್ಷತ್ರದಲ್ಲಿ ಹುಟ್ಟಿದಾಳೆ.
ಸಮಾನಾರ್ಥಕ : ಶತಭಿಷ, ಶತಭಿಷ ನಕ್ಷತ್ರ, ಶತಭಿಷ-ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
वह समय जब चंद्रमा शतभिषा नक्षत्र में होता है।
मालविका का जन्म शतभिषा नक्षत्र में हुआ।