ಅರ್ಥ : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ
ಉದಾಹರಣೆ :
ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.
ಸಮಾನಾರ್ಥಕ : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದ, ಅಧಿಕಾರವಿಲ್ಲದವ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ
ಇತರ ಭಾಷೆಗಳಿಗೆ ಅನುವಾದ :
अधिकारहीन होने की अवस्था या अधिकार का न होना या प्रभुत्व का अभाव।
इस संपत्ति पर उसकी अधिकारहीनता साबित होने पर उसे अपना दावा छोड़ना पड़ा।The quality of lacking strength or power. Being weak and feeble.
impotence, impotency, powerlessnessಅರ್ಥ : ಬಲದ ಅಥವಾ ಶಕ್ತಿಯ ಕೊರತೆ ಇರುವವ
ಉದಾಹರಣೆ :
ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.
ಸಮಾನಾರ್ಥಕ : ಅಶಕ್ತ, ಅಸಮರ್ಥ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನತೆ
ಇತರ ಭಾಷೆಗಳಿಗೆ ಅನುವಾದ :
क्षमताहीन या अक्षम होने की अवस्था या भाव।
अक्षमता के कारण रामू से यह कार्य न हो सका।Unskillfulness resulting from a lack of efficiency.
inefficiency