ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಂಕೆ ಪಡುವಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಶಂಕೆ ಪಡುವಂತಹ   ಗುಣವಾಚಕ

ಅರ್ಥ : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ

ಉದಾಹರಣೆ : ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.

ಸಮಾನಾರ್ಥಕ : ಅನುಮಾನಸ್ತ, ಅನುಮಾನಸ್ತನಾದ, ಅನುಮಾನಸ್ತನಾದಂತ, ಅನುಮಾನಸ್ತನಾದಂತಹ, ಶಂಕೆ ಪಡುವಂತ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ, ಸಂಶಯಸ್ತನಾದಂತಹ


ಇತರ ಭಾಷೆಗಳಿಗೆ ಅನುವಾದ :

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious