ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಭೌತವಿಜ್ಞಾನ ಶಕ್ತಿ ವ್ಯಯವಾಗುವ ದರವನ್ನು ವ್ಯಕ್ತಪಡಿಸಲು ಬಳಸುವ ಮಾನ, ಸೆಕೆಂಡಿಗೆ ಒಂದು ಜೌ(ಜೂ)ಲ್ (ಒಂದು ವೋಲ್ಟ್ ವಿದ್ಯುತ್ ಚಾಲಕ ಬಲದಲ್ಲಿ ಒಂದು ಆಂಪಿಯರ್ ಪ್ರವಾಹ ಹರಿದರೆ ಉಂಟಾಗುವ ಸಾಮರ್ಥ್ಯ)
ಉದಾಹರಣೆ :
ಕೋಣೆಯಲ್ಲಿ ನಲವತ್ತು ವ್ಯಾಟ್ ನ ಬಲ್ಬು ಹಾಕಿದ್ದಾರೆ.