ಅರ್ಥ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ
ಉದಾಹರಣೆ :
ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.
ಸಮಾನಾರ್ಥಕ : ವ್ಯರ್ಥ, ವ್ಯರ್ಥವಾದ, ವ್ಯರ್ಥವಾದಂತಹ
ಇತರ ಭಾಷೆಗಳಿಗೆ ಅನುವಾದ :
Having no beneficial use or incapable of functioning usefully.
A kitchen full of useless gadgets.