ಅರ್ಥ : ವ್ಯಭಿಚಾರ ಮಾಡುವ ಗುಣ
ಉದಾಹರಣೆ :
ವ್ಯಭಿಚಾರಿಯಾದ ಮಹಿಳೆಯನ್ನು ಸಮಾಜ ಕೆಟ್ಟ ದೃಷ್ಟಿಯಿಂದ ನೋಡುತ್ತದೆ.
ಸಮಾನಾರ್ಥಕ : ವ್ಯಭಿಚಾರಿಯಾದಂತ, ವ್ಯಭಿಚಾರಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Not faithful to a spouse or lover.
Adulterous husbands and wives.