ಅರ್ಥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ
ಉದಾಹರಣೆ :
ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.
ಸಮಾನಾರ್ಥಕ : ಉಡುಗೆ-ತೊಡುಗೆ, ಉಡುಪು, ಪೋಷಾಕು, ಬಟ್ಟೆ, ವಸ್ತ್ರ, ವೇಷ-ಭೂಷಣ
ಇತರ ಭಾಷೆಗಳಿಗೆ ಅನುವಾದ :
Clothing in general.
She was refined in her choice of apparel.