ಅರ್ಥ : ಯಾರೋ ಒಬ್ಬರಲ್ಲಿ ಸ್ತ್ರೀಯನ್ನು ಸಂಬೋಗ ಮಾಡವ ಶಕ್ತಿ ಇಲ್ಲವೋ ಅಥವಾ ತುಂಬಾ ಕಡಿಮೆ ಇರುವ
ಉದಾಹರಣೆ :
ನಾಮರ್ದ ಪುರುಷ ಸಂತಾನ ಉತ್ಪತ್ತಿ ಮಾಡುವುದರಲ್ಲಿ ಅಸಮರ್ಥರು.
ಸಮಾನಾರ್ಥಕ : ಅಪೌರುಷ, ನಾಮರ್ದ ನಪುಂಸಕ, ಪುರುಷತ್ವಹೀನ, ವೀರ್ಯಹೀನ, ಶುಕ್ರಹೀನ
ಇತರ ಭಾಷೆಗಳಿಗೆ ಅನುವಾದ :
(of a male) unable to copulate.
impotent