ಅರ್ಥ : ಒಂದು ಬಗೆಯ ತಂತೀವಾದ್ಯ ಅದನ್ನು ವಾದ್ಯಗಳಲ್ಲೆಲ್ಲಾ ಶ್ರೇಷ್ಠ ವಾದ್ಯ ಎಂದು ನಂಬಲಾಗಿದೆ
ಉದಾಹರಣೆ :
ಶೀಲಾ ವೀಣೆಯನ್ನು ಚೆನ್ನಾಗಿ ನುಡಿಸುತ್ತಾಳೆ.
ಇತರ ಭಾಷೆಗಳಿಗೆ ಅನುವಾದ :
A musical instrument in which taut strings provide the source of sound.
stringed instrumentಅರ್ಥ : ಒಂದು ಬಗೆಯ ತಂತೀವಾದ್ಯ
ಉದಾಹರಣೆ :
ವಾಣಿಯು ವೀಣೆಯನ್ನು ತುಂಬಾ ಚೆನ್ನಾಗಿ ನುಡಿಸುತ್ತಾಳೆ.
ಸಮಾನಾರ್ಥಕ : ವೀಣಾ ವಾದ್ಯ, ವೀಣಾ-ವಾದ್ಯ, ವೀಣಾವಾದ್ಯ, ವೀಣೆ ವಾದ್ಯ
ಇತರ ಭಾಷೆಗಳಿಗೆ ಅನುವಾದ :