ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ಮಯ ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ಮಯ   ನಾಮಪದ

ಅರ್ಥ : ಮನಸ್ಸಿನ ಭಾವನೆಯಲ್ಲಿ ಯಾವುದೇ ಹೊಸ ವಿಚಿತ್ರ ಅಥವಾ ಅಸಾಧಾರಣ ಮಾತನ್ನು ನೋಡಿದಾಗ, ಕೇಳಿದಾಗ ಅಥವಾ ಧ್ಯಾನ ಮಾಡುವಾಗ ಬರುವುದು

ಉದಾಹರಣೆ : ಇದ್ದಕ್ಕಿದ್ದ ಹಾಗೆ ನನ್ನನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು.

ಸಮಾನಾರ್ಥಕ : ಅಚ್ಚರಿ, ಆಶ್ಚರ್ಯ, ಬೆರಗು, ವಿಚಿತ್ರ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

मन का वह भाव जो किसी नई, विलक्षण या असाधारण बात को देखने, सुनने या ध्यान में आने से उत्पन्न होता है।

आश्चर्य की बात यह है कि इतनी बड़ी ख़बर सुनकर भी उन्होनें कोई प्रतिक्रिया नहीं की।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, आचरज, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत, हैरानी

The astonishment you feel when something totally unexpected happens to you.

surprise

ಅರ್ಥ : ಆಶ್ಚರ್ಯವನ್ನು ಉತ್ಪತ್ತಿಮಾಡುವ ವಸ್ತು

ಉದಾಹರಣೆ : ತಾಜ್ಮಾಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು.

ಸಮಾನಾರ್ಥಕ : ಅದ್ಭುತ, ಆಶ್ಚರ್ಯ, ವಿಚಿತ್ರ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

आश्चर्य उत्पन्न करने वाली वस्तु।

ताजमहल विश्व के सात आश्चर्यों में से एक है।
अचंभव, अचंभा, अचंभो, अचंभौ, अचम्भव, अचम्भा, अचम्भो, अचम्भौ, अचरज, अजब, अजीब, अजूबा, अद्भुत वस्तु, आश्चर्य, इचरज, कौतुक, तअज्जुब, ताज़्जुब, ताज्जुब, विस्मय, हैरत

Something that causes feelings of wonder.

The wonders of modern science.
marvel, wonder

ಅರ್ಥ : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ

ಉದಾಹರಣೆ : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.

ಸಮಾನಾರ್ಥಕ : ಅಚ್ಚರಿ, ಕಟ್ಟೆಚ್ಚರ, ಚಮತ್ಕಾರ, ನಿಬ್ಬೆರಗು, ಸೋಜಿಗ


ಇತರ ಭಾಷೆಗಳಿಗೆ ಅನುವಾದ :

कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।

पगलाए व्यक्ति को ठीक कर सिद्ध महात्मा ने चमत्कार कर दिया।
अजमत, अज़मत, अजूबा, अद्भुत कार्य, कमाल, करतब, करामात, करिश्मा, चमत्कार

Any amazing or wonderful occurrence.

miracle

ಅರ್ಥ : ವಿಸ್ಮಯ ಹಾಗು ಆಶ್ಚರ್ಯವುಂಟುಮಾಡುವಂಥ ಅಲೌಕಿಕ ಕಾರ್ಯ(ಸಾಮಾನ್ಯ ಮನುಷ್ಯರು ಮಾಡಲಾಗದಂಥಹ)

ಉದಾಹರಣೆ : ಚಂದ್ರಕಾಂತನ ಕಥೆಗಳು ವಿಸ್ಮಯದಿಂದ ಕೂಡಿವೆ.

ಸಮಾನಾರ್ಥಕ : ಕೌತುಗ, ಬೆಕ್ಕಸ, ಸೋಜಿಗ


ಇತರ ಭಾಷೆಗಳಿಗೆ ಅನುವಾದ :

जादू के जोर से किया जाने वाला ऐसा आश्चर्यजनक काम जिसे लोग अलौकिक समझें।

चन्द्रकांता की कहानी तिलिस्म से भरी पड़ी है।
अफसूँ, अफसून, अफ़सूँ, अफ़सून, इंद्र-जाल, इंद्रजाल, इन्द्र-जाल, इन्द्रजाल, चमत्कार, जादू, तिलस्म, तिलिस्म, प्रयोग, भोज विद्या, माया जाल

Any amazing or wonderful occurrence.

miracle