ಅರ್ಥ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
ಉದಾಹರಣೆ :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
ಸಮಾನಾರ್ಥಕ : ವಿಚಾರಯುಕ್ತ, ಸಮಂಜಸವಾದ, ಸರಿಯಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ
ಉದಾಹರಣೆ :
ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.
ಸಮಾನಾರ್ಥಕ : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ
ಇತರ ಭಾಷೆಗಳಿಗೆ ಅನುವಾದ :