ಅರ್ಥ : ವಿವಾಹ ನೆರವೇರಿದ ವ್ಯಕ್ತಿ
ಉದಾಹರಣೆ :
ನಾನು ವಿವಾಹಿತ ಎನ್ನುವುದು ಬಹಳ ಜನಕ್ಕೆ ತಿಳಿದಿಲ್ಲ.
ಸಮಾನಾರ್ಥಕ : ವಿವಾಹಿತ ಪುರುಷ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ
ಉದಾಹರಣೆ :
ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.
ಸಮಾನಾರ್ಥಕ : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ
ಇತರ ಭಾಷೆಗಳಿಗೆ ಅನುವಾದ :