ಅರ್ಥ : ಚಲಿಸಬೇಕಾದ ದಿಕ್ಕಿಗೆ ವಿರುದ್ದವಾದ ದಿಕ್ಕಿನಲ್ಲಿ ಚಲಿಸುವುದು
ಉದಾಹರಣೆ :
ವಿಮುಖನಾದ ವ್ಯಕ್ತಿಯು ಪ್ರಗತಿ ಮಾರ್ಗವನ್ನು ಬಿಟ್ಟು ಅದರ ವಿರುದ್ಧ ಮಾರ್ಗದಲ್ಲಿ ನಡೆಯುವನು
ಸಮಾನಾರ್ಥಕ : ಪ್ರತೀಪಗಾಮಿ, ಹಿಂಗತಿಯ, ಹಿಂಚಲಿಸುವ, ಹಿಮ್ಮುಖ
ಇತರ ಭಾಷೆಗಳಿಗೆ ಅನುವಾದ :
Moving or directed or tending in a backward direction or contrary to a previous direction.
retral, retrograde