ಅರ್ಥ : ಬೇರೆಯವರುನ್ನು ಅಪಹಾಸ್ಯ ಮಾಡುವ ಅಥವಾ ವಿನೋದ ಮಾಡುವ
ಉದಾಹರಣೆ :
ನಾನು ಪರಿಹಾಸ ಮಾಡುವ ಜನರಿಂದ ದೂರ ಇರುತ್ತೇನೆ.
ಸಮಾನಾರ್ಥಕ : ಅಣಕಿಸುವ, ಉಪಹಾಸ್ಯ, ಪರಿಹಾಸ
ಇತರ ಭಾಷೆಗಳಿಗೆ ಅನುವಾದ :
दूसरों की खिल्ली या दिल्लगी उड़ानेवाला।
मैं उपहासी लोगों से दूर ही रहती हूँ।