ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿನಿಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ವಿನಿಯೋಗ   ನಾಮಪದ

ಅರ್ಥ : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ

ಉದಾಹರಣೆ : ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.

ಸಮಾನಾರ್ಥಕ : ಉಪಯೋಗ, ಬಳಕೆ


ಇತರ ಭಾಷೆಗಳಿಗೆ ಅನುವಾದ :

वैदिक कृत्यों में होने वाला मंत्र का प्रयोग।

मंत्र विनियोग के पांच अंग होते हैं।
विनियोग, विनियोजन

ಅರ್ಥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ಸಮಾನಾರ್ಥಕ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವ್ಯವಹಾರ


ಇತರ ಭಾಷೆಗಳಿಗೆ ಅನುವಾದ :

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ಅರ್ಥ : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ

ಉದಾಹರಣೆ : ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.

ಸಮಾನಾರ್ಥಕ : ಉಪಯೋಗ, ಬಳಕೆ


ಇತರ ಭಾಷೆಗಳಿಗೆ ಅನುವಾದ :

किसी फल के उद्देश्य से किसी वस्तु का उपयोग।

करोड़ रुपये से भी अधिक की अनुपूरक मांगे एवं तत्संबधी विनियोग विधेयक को पारित कर दिया।
विनियोग, विनियोजन

ಅರ್ಥ : ಮೀಸಲಾಗಿಟ್ಟ ಹಣ ಮುಂತಾದವುಗಳನ್ನು ಮತ್ತೊಬ್ಬರು ಸ್ವಾಧೀನ ಪಡಿಸಿಕೊಳ್ಳುವಿಕೆ ಅಥವಾ ಸ್ವಂತಕ್ಕಾಗಿ ತೆಗೆದುಕೊಳ್ಳುವಿಕೆ ಅಥವಾ ಬಳಕೆ

ಉದಾಹರಣೆ : ಇದರ ವಿನಿಯೋಗಕ್ಕಾಗಿ ತಕ್ಕ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ.

ಸಮಾನಾರ್ಥಕ : ವಿನಿಯೋಜನೆ


ಇತರ ಭಾಷೆಗಳಿಗೆ ಅನುವಾದ :

सम्पत्ति आदि किसी प्रकार (विक्रय या दान आदि से) दूसरे को देने की क्रिया।

उन्हें विनियोग के लिए उचित व्यक्ति की तलाश है।
विनियोग, विनियोजन