ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
ಉದಾಹರಣೆ : ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
ಸಮಾನಾರ್ಥಕ : ನಿರ್ಗಮನ, ಪ್ರಯಾಣ, ಬಿಟ್ಟು ಹೋದ, ಹೊರಟ
ಇತರ ಭಾಷೆಗಳಿಗೆ ಅನುವಾದ :हिन्दी English
एक स्थान से दूसरे स्थान को जाने की क्रिया।
The act of departing.
ಅರ್ಥ : ವಿವಾಹವಾದ ನಂತರ ವರನ ಕಡೆಯವರು ಜನರನ್ನು ಸತ್ಕಾರ ಮಾಡಿ ಕಳುಹಿಸಿಕೊಡುವರು
ಉದಾಹರಣೆ : ವಿದಾಯ ಹೇಳುತ್ತಾ-ಹೇಳುತ್ತಾ ಎಲ್ಲರನ್ನು ಕಳುಹಿಸಿಕೊಂಡುವಷ್ಟರಲ್ಲಿ ರಾತ್ರಿ ಹನ್ನೆರಡು ಗಂಟೆಯಾಯಿತು.
ಇತರ ಭಾಷೆಗಳಿಗೆ ಅನುವಾದ :हिन्दी
विवाहोपरांत वरपक्ष के लोगों के सत्कारपूर्वक की गई रवानगी।
ಸ್ಥಾಪನೆ