ಅರ್ಥ : ಯಾವುದೇ ಬಂಡಾಯ ಅಥವಾ ವಿರೋದ ಮಾಡುವವ
ಉದಾಹರಣೆ :
ಪೋಲೀಸರು ಗೋಲಿಬಾರ್ನಲ್ಲಿ ನಾಲ್ಕು ವಿದ್ರೋಹಿಗಳು ಸಾಯಿಸಿದರು.
ಸಮಾನಾರ್ಥಕ : ಬಂಡಾಯಗಾರ
ಇತರ ಭಾಷೆಗಳಿಗೆ ಅನುವಾದ :
A person who takes part in an armed rebellion against the constituted authority (especially in the hope of improving conditions).
freedom fighter, insurgent, insurrectionist, rebelಅರ್ಥ : ಬೇರೆಯವರ ವಿರುದ್ದ ದಂಗೆಯೇಳುವವ
ಉದಾಹರಣೆ :
ವಿದ್ರೋಹಿ ವ್ಯಕ್ತಿ ಸರ್ಕಾರದ ವಿರುದ್ದ ಸಂಚು ಮಾಡುತ್ತಿದ್ದಾನೆ
ಸಮಾನಾರ್ಥಕ : ಬಂಡಾಯಗಾರ
ಇತರ ಭಾಷೆಗಳಿಗೆ ಅನುವಾದ :
Boldly resisting authority or an opposing force.
Brought up to be aggressive and defiant.