ಅರ್ಥ : ಆ ತಂತಿಯ ಮೂಲಕ ವಿದ್ಯುತ್ ಚಾಲನೆ ಮಾಡುವುದು
ಉದಾಹರಣೆ :
ಭಾರತದಲ್ಲಿ ಹೆಚ್ಚಿನ ಹಳ್ಳಿಗಲ್ಲಿ ತಂತಿಯ ಮೂಲಕ ವಿದ್ಯುತ್ ನನ್ನು ಪೂರೈಸಲಾಗುತ್ತಿದೆ.
ಸಮಾನಾರ್ಥಕ : ವಿದ್ಯುತ್ ತಂತಿ
ಇತರ ಭಾಷೆಗಳಿಗೆ ಅನುವಾದ :
वह तार जिसके माध्यम से बिजली संचालित होती है।
भारत के अधिकांश गाँवों में बिजली तार पहुँच चुके हैं।