ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ವಿಜ್ಞಾನ   ನಾಮಪದ

ಅರ್ಥ : ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ

ಉದಾಹರಣೆ : ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.

ಸಮಾನಾರ್ಥಕ : ಶಾಸ್ತ್ರ


ಇತರ ಭಾಷೆಗಳಿಗೆ ಅನುವಾದ :

किसी विषय विशेषतः जड़ पदार्थों व लौकिक विषयों की जानी हुई बातों और तत्वों का वह विवेचन जो एक स्वतंत्र शास्त्र के रूप में हो।

राम ने राजनीति विज्ञान की पढ़ाई की है।
राहुल आजकल ज्योतिष विद्या का अध्ययन कर रहा है।
इल्म, विज्ञान, विद्या, शास्त्र, साइंस

A particular branch of scientific knowledge.

The science of genetics.
science, scientific discipline

ಅರ್ಥ : ಭೌತಿಕ ಶಾಸ್ತ್ರ, ರಸಾಯನ ಶಾಸ್ತ್ರ, ಜೀವ ವಿಜ್ಞಾನ ಮೊದಲಾದವುಗಳು ಅಂರ್ತಗತವಾಗಿರುವ ವಿಷಯ ಅಥವಾ ಒಂದು ಜ್ಞಾನ

ಉದಾಹರಣೆ : ನನ್ನ ಮಗಳು ವಿಜ್ಞಾನದ ಪುಸ್ತಕವನ್ನು ಓದುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

शिक्षण की वह शाखा जिसके अंतर्गत भौतिक शास्त्र, रसायन शास्त्र, जीव विज्ञान तथा गणित आदि विषयों के अध्ययन एवं अध्यापन आते हैं।

मेरी बेटी विज्ञान पढ़ रही है।
विज्ञान