ಅರ್ಥ : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು
ಉದಾಹರಣೆ :
ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.
ಸಮಾನಾರ್ಥಕ : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರಶೀಲ
ಇತರ ಭಾಷೆಗಳಿಗೆ ಅನುವಾದ :
वह जिसमें अच्छी तरह विचार करने की शक्ति हो।
विचारशील को निर्णय लेने में आसानी होती है।ಅರ್ಥ : ಅಪಾರವಾದ ತಿಳುವಳಿಕೆಯಿಂದ ಯೋಚಿಸುವವ ಅಥವಾ ಅಪಾರ ತಿಳುವಳಿಕೆಯಿಂದ ಯಾವುದೇ ಸಂಗತಿಯನ್ನು ವಿವರಿಸುವವ
ಉದಾಹರಣೆ :
ನೋಮ್ ಚೋಮ್ಸ್ಕಿಯು ಭಾಷಾಶಾಸ್ತ್ರದ ಚಿಂತಕ.
ಇತರ ಭಾಷೆಗಳಿಗೆ ಅನುವಾದ :
Someone who exercises the mind (usually in an effort to reach a decision).
thinker