ಅರ್ಥ : ಅತಿಯಾಗಿ ಮಾತನಾಡುವ ವ್ಯಕ್ತಿ
ಉದಾಹರಣೆ :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
ಸಮಾನಾರ್ಥಕ : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಗಾರ, ಮಾತುಪ್ರಿಯರು, ಹರಟುವವರು, ಹರಟೆಮಲ್ಲ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು
ಉದಾಹರಣೆ :
ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.
ಸಮಾನಾರ್ಥಕ : ಅತಿಯಾಗಿ ಮಾತನಾಡುತ್ತಾಳೆ, ಮಾತಾಳಿ, ಮಾತುಗುಳಿ
ಇತರ ಭಾಷೆಗಳಿಗೆ ಅನುವಾದ :
धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।
मुँह-जोरी बंद करो वरना खूब मार पड़ेगी।ಅರ್ಥ : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ
ಉದಾಹರಣೆ :
ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.
ಸಮಾನಾರ್ಥಕ : ಬಾಯ್ಬಡಕ, ಬಾಯ್ಬಡುಕ, ಯದ್ವಾತದ್ವಾ ಮಾತುನಾಡುವವ
ಇತರ ಭಾಷೆಗಳಿಗೆ ಅನುವಾದ :