ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವರ್ಚಸ್ಸುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ವರ್ಚಸ್ಸುಳ್ಳ   ಗುಣವಾಚಕ

ಅರ್ಥ : ತುಂಬಾ ಪ್ರಭಾವ ಅಥವಾ ಶಕ್ತಿ ಉಳ್ಳ

ಉದಾಹರಣೆ : ಅಪರಾಧಿಯ ತಂದೆಯು ತುಂಬಾ ವರ್ಚಸ್ಸುಳ್ಳ ವ್ಯಕ್ತಿಯಾಗಿದ್ದು ಪೊಲೀಸರು ಹಾಗೂ ನ್ಯಾಯಾಧೀಶರಿಂದ ತನ್ನ ಮಗನನ್ನು ಬಿಡಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡಿದನು.

ಸಮಾನಾರ್ಥಕ : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ವರ್ಚಸ್ಸುಳ್ಳಂತ, ವರ್ಚಸ್ಸುಳ್ಳಂತಹ


ಇತರ ಭಾಷೆಗಳಿಗೆ ಅನುವಾದ :

जिसमें रसूख हो।

अपराधी के रसूखदार पिता ने पुलिस तथा न्यायाधीश पर दबाव डालने की भरपूर कोशिश की।
रसूखदार, रसूख़दार, रुसूखदार, रुसूख़दार

Having or exercising influence or power.

An influential newspaper.
Influential leadership for peace.
influential