ಅರ್ಥ : ಯಾರೋ ಒಬ್ಬರು ವೃದ್ಧಾಪ್ಯಗೆ ಕಾಲಿಟ್ಟಿರುವ ಅಥವಾ ವಯಸ್ಸಾಗಿರುವ
ಉದಾಹರಣೆ :
ಮೊನ್ನೆ ನಗರಕ್ಕೆ ಮುದಿಯಾದ ಆನೆಯೊಂದು ತಪ್ಪಿಸಿಕೊಂಡು ಬಂದಿತ್ತು.
ಸಮಾನಾರ್ಥಕ : ಮಾಗಿದ, ಮುದಿಯಾದ, ಮುಪ್ಪೇರಿದ, ವೃದ್ದನಾದ
ಇತರ ಭಾಷೆಗಳಿಗೆ ಅನುವಾದ :
जो बुढ़ापे में प्रवेश कर गया हो या अधिक उम्र का।
वृद्ध व्यक्तियों की यहाँ निःशुल्क सेवा की जाती है।