ಅರ್ಥ : ಯಾವುದನ್ನು ಬಲಿಕೊಡಲಾಗುವುದಿಲ್ಲವೋ
ಉದಾಹರಣೆ :
ಹಿಂದೂ ಧರ್ಮಾನುಸಾರವಾಗಿ ಹಸು ಬಲಿಕೊಡದ ಪಶುವಾಗಿದೆ.
ಸಮಾನಾರ್ಥಕ : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದಂತ, ವಧಿಸಲಾಗದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದು ಬಲಿಕೊಡುವುದಕ್ಕೆ ಯೋಗ್ಯವಲ್ಲವೋ
ಉದಾಹರಣೆ :
ಬಲಿಕೊಡದ ಪ್ರಾಣಿಗಳನ್ನು ಕೊಲ್ಲುವುದು ಕಾನೂನು ಬಾಹಿರವಾಗಿದೆ.
ಸಮಾನಾರ್ಥಕ : ಕಡಿಯಲಾಗದ, ಕಡಿಯಲಾಗದಂತ, ಕಡಿಯಲಾಗದಂತಹ, ಬಲಿಕೊಡದ, ಬಲಿಕೊಡದಂತ, ಬಲಿಕೊಡದಂತಹ, ವಧಿಸಲಾಗದಂತ, ವಧಿಸಲಾಗದಂತಹ
ಇತರ ಭಾಷೆಗಳಿಗೆ ಅನುವಾದ :