ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೆಕ್ಕಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಲೆಕ್ಕಪತ್ರ   ನಾಮಪದ

ಅರ್ಥ : ಯೂವುದಾದರೂ ಕೆಲಸ, ವಸ್ತು ಮುಂತಾದವುಗಳ ವೆಚ್ಚದ ಕುರಿತು ಇರುವ ವಿವರಣೆ

ಉದಾಹರಣೆ : ಈ ದೇವಸ್ಥಾನದ ಲೆಕ್ಕಪತ್ರ ಅರ್ಚಕನ ಬಳಿ ಇದೆ.


ಇತರ ಭಾಷೆಗಳಿಗೆ ಅನುವಾದ :

किसी काम, वस्तु आदि का विवरण।

इस प्राचीन मंदिर का लेखा-जोखा पुजारी के पास है।
लेखा जोखा, लेखा-जोख़ा, लेखा-जोखा, हिसाब किताब, हिसाब-क़िताब, हिसाब-किताब

A record or narrative description of past events.

A history of France.
He gave an inaccurate account of the plot to kill the president.
The story of exposure to lead.
account, chronicle, history, story

ಅರ್ಥ : ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ

ಉದಾಹರಣೆ : ನಮ್ಮ ವ್ಯಾಪಾರದ ಲೆಕ್ಕಪತ್ರ ಸರಿಯಾಗಿಯೇ ಇದೆ.

ಸಮಾನಾರ್ಥಕ : ಆಧಾರ, ದಾಖಲೆ, ದಾಸ್ತಾವೇಜು, ಪ್ರಮಾಣ


ಇತರ ಭಾಷೆಗಳಿಗೆ ಅನುವಾದ :

प्रमाण के रूप में प्रयुक्त होने वाला या सूचना देने वाला, विशेषकर कार्यालय संबंधित सूचना देने वाला लिखित या मुद्रित काग़ज़।

सही दस्तावेज़ के ज़रिए मृगांक ने पैतृक संपत्ति पर अपना अधिकार प्रमाणित किया।
अभिलेख, कागज, कागज-पत्तर, कागज-पत्र, काग़ज़, काग़ज़-पत्र, दस्तावेज, दस्तावेज़, पत्र, पेपर, प्रलेख, लिखित प्रमाण

A written account of ownership or obligation.

document

ಅರ್ಥ : ಖರ್ಚು-ವೆಚ್ಚದ ವಿವರಣೆ

ಉದಾಹರಣೆ : ಬ್ಯಾಂಕಿನವರು ಪ್ರತಿ ತಿಂಗಳು ಲೆಕ್ಕ ಪತ್ರಗಳನ್ನು ಇಡುವರು.

ಸಮಾನಾರ್ಥಕ : ಆದಾಯ-ಖರ್ಚು ಲೆಕ್ಕ, ಆಯವ್ಯಯದ ಲೆಕ್ಕ, ಜಮಾಖರ್ಚಿನ ಲೆಕ್ಕ, ಧಾರಣೆ, ಲಿಕ್ಕ


ಇತರ ಭಾಷೆಗಳಿಗೆ ಅನುವಾದ :

आय-व्यय आदि का विवरण।

दूकानदार हर दिन का हिसाब अपने खाते में लिखते हैं।
मुहासबा, मुहासिबा, लेख, लेखा, लेखा जोखा, लेखा-जोख़ा, शुमार, हिसाब, हिसाब क़िताब, हिसाब किताब, हिसाब-क़िताब, हिसाब-किताब

The procedure of calculating. Determining something by mathematical or logical methods.

calculation, computation, computing