ಅರ್ಥ : ಲಾಠಿ ವರಸೆ ತಿಳಿದಿರುವವ
ಉದಾಹರಣೆ :
ಜಮೀನ್ ದಾರನು ಲಾಠಿ ವರೆಸೆ ಬರುವ ವ್ಯಕ್ತಿಗಳನ್ನು ಸುಂಕ ವಸೂಲಿ ಮಾಡಲು ಕಳುಹಿಸಿದ.
ಸಮಾನಾರ್ಥಕ : ದೊಣ್ಣೆ ವರಸೆ ಬಲ್ಲಂತ, ದೊಣ್ಣೆ ವರಸೆ ಬಲ್ಲಂತಹ, ದೊಣ್ಣೆ ವರಸೆ ಬಲ್ಲವ, ದೊಣ್ಣೆ ವರೆಸೆ ಬಲ್ಲವ, ಲಾಠಿ ವರಸೆ ತಿಳಿದವ, ಲಾಠಿ ವರಸೆ ತಿಳಿದಿರುವಂತ, ಲಾಠಿ ವರಸೆ ತಿಳಿದಿರುವಂತಹ
ಇತರ ಭಾಷೆಗಳಿಗೆ ಅನುವಾದ :