ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೈಲ್ವೆ ಝಂಕ್ಷನ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹಲವು ರೈಲ್ವೆ ನಿಲ್ದಾಣಗಳನ್ನು ಜೋಡಿಸುವ ಮತ್ತು ಹಲವು ರೈಲುಗಳು ಬೋಗಿ ಬದಲಿಸಿಕೊಂಡು ಸಂಚಾರ ಮುಂದುವರೆಸುವ ಒಂದು ದೊಡ್ಡದಾದ ರೈಲ್ವೆ ನಿಲ್ದಾಣ

ಉದಾಹರಣೆ : ಝಾಜ್ಸಿ ಒಂದು ರೈಲ್ವೆ_ಜಂಕ್ಷನ್.


ಇತರ ಭಾಷೆಗಳಿಗೆ ಅನುವಾದ :

वह बड़ा रेलवे स्टेशन जहाँ कई पटरियाँ मिलती हैं या एक-दूसरे को काटती हैं।

झाँसी एक रेलवे जंक्शन है।
जंकशन, जंक्शन, रेल मार्ग संयोग, रेलवे जंकशन, रेलवे जंक्शन

A junction where two or more railway lines meet or cross.

railway junction

ಅರ್ಥ : ರೈಲುಗಳು ರೂಢಿಯಾಗಿ ನಿಲ್ಲುವ, ಪ್ಲಾಟ್ ಫಾರಂ ಮತ್ತು ಸಾಮಾನ್ಯವಾಗಿ ಆಡಳಿತ ಕಛೇರಿ ಇರುವ ಸ್ಥಳ

ಉದಾಹರಣೆ : ಈ ದಿನ ರೈಲ್ವೆ_ನಿಲ್ದಾಣದಲ್ಲಿ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು.

ಸಮಾನಾರ್ಥಕ : ರೈಲ್ವೆ ನಿಲ್ದಾಣ, ರೈಲ್ವೆ ಸ್ಟೇಷನ್


ಇತರ ಭಾಷೆಗಳಿಗೆ ಅನುವಾದ :

वह स्थान जहाँ यात्रियों को छोड़ने या ले जाने के लिए रेलगाड़ी आकर रुकती है।

वह सारनाथ जाने के लिए वाराणसी रेलवे स्टेशन पर ही उतर गया।
अवस्थान, इस्टेशन, रेल परिवहन स्थल, रेलवे स्टेशन, स्टेशन

Terminal where trains load or unload passengers or goods.

railroad station, railroad terminal, railway station, train depot, train station