ಅರ್ಥ : ರೈಲಿನ ಹಾಗೆ ಹಳಿಯ ಮೇಲೆ ವಿದ್ಯುತ್ ಸಹಾಯದಿಂದ ಚಲಿಸುವ ಒಂದು ತರಹದ ಗಾಡಿ
ಉದಾಹರಣೆ :
ಕಲಕ್ಕತ್ತಾದಲ್ಲಿ ವಿದ್ಯುತ್ ಗಾಡಿ ಇದೆ.
ಸಮಾನಾರ್ಥಕ : ವಿದ್ಯುತ್ ಗಾಡಿ
ಇತರ ಭಾಷೆಗಳಿಗೆ ಅನುವಾದ :
रेल की तरह लोहे की पटरियों पर बिजली से चलने वाली एक प्रकार की गाड़ी।
कलकत्ते में ट्राम चलती है।A wheeled vehicle that runs on rails and is propelled by electricity.
streetcar, tram, tramcar, trolley, trolley carಅರ್ಥ : ಉಗಿ, ಡೀಸೆಲ್ ಅಥವಾ ವಿದ್ಯುತ್ ನಿಂದ ಲೋಹದ ಹಳಿ ಅಥವಾ ಕಂಬಿಯ ಮೇಲೆ ಚಲಿಸುವ ಒಂದು ಗಾಡಿ
ಉದಾಹರಣೆ :
ರೈಲುಗಾಡಿ ತನ್ನ ನಿಯತ ಸಮಯಕ್ಕೆ ಸ್ಟೇಷನಿಗೆ ಬಂದು ತಲುಪಿತು.
ಸಮಾನಾರ್ಥಕ : ಉಗಿಬಂಡಿ, ರೇಲು ಗಾಡಿ, ರೇಲು-ಗಾಡಿ, ರೇಲುಗಾಡಿ, ರೈಲು ಗಾಡಿ, ರೈಲು-ಗಾಡಿ, ರೈಲುಗಾಡಿ, ಹೊಗೆಬಂಡಿ
ಇತರ ಭಾಷೆಗಳಿಗೆ ಅನುವಾದ :
भाप, डीज़ल या बिजली के इंजन द्वारा लोहे की पटरियों पर चलने वाली गाड़ी।
रेलगाड़ी अपने नियत समय पर स्टेशन पर पहुँची।Public transport provided by a line of railway cars coupled together and drawn by a locomotive.
Express trains don't stop at Princeton Junction.