ಅರ್ಥ : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ
ಉದಾಹರಣೆ :
ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ
ಇತರ ಭಾಷೆಗಳಿಗೆ ಅನುವಾದ :
A movable organ for flying (one of a pair).
wingಅರ್ಥ : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ
ಉದಾಹರಣೆ :
ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.
ಸಮಾನಾರ್ಥಕ : ಪುಕ್ಕ
ಇತರ ಭಾಷೆಗಳಿಗೆ ಅನುವಾದ :
Tuft of small stiff feathers on the first digit of a bird's wing.
alula, bastard wing, spurious wingಅರ್ಥ : ಮೀನಿನ ರೆಕ್ಕೆ
ಉದಾಹರಣೆ :
ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.
ಸಮಾನಾರ್ಥಕ : ಮೀನಿನ ರೆಕ್ಕೆ, ಮೀನಿನ-ರೆಕ್ಕೆ
ಇತರ ಭಾಷೆಗಳಿಗೆ ಅನುವಾದ :
Organ of locomotion and balance in fishes and some other aquatic animals.
finಅರ್ಥ : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು
ಉದಾಹರಣೆ :
ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು
ಇತರ ಭಾಷೆಗಳಿಗೆ ಅನುವಾದ :