ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜ್ಯಾದಾಯ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜ್ಯಾದಾಯ   ನಾಮಪದ

ಅರ್ಥ : ತೆರಿಗೆ, ಶುಲ್ಕ, ಮುಂತಾದ ರೂಪದಲ್ಲಿ ಬಂದ ಹಣ ರಾಜ್ಯ ಅಥವಾ ಸರ್ಕಾರಕ್ಕೆ ಆಗುವ ಆದಾಯ

ಉದಾಹರಣೆ : ಕೆಲವು ರಾಜರು ರಾಜಧನದಿಂದ ಪ್ರಜೆಗಳ ಹಿತ ಕಾಯಲು ಕೆಲಸ ಮಾಡುತ್ತಿದ್ದರು

ಸಮಾನಾರ್ಥಕ : ಆದಾಯ, ಆಯ, ರಾಜ ಕರ, ರಾಜಧನ, ರಾಜ್ಯದ ಹುಟ್ಟುವಳಿ, ವರಮಾನ, ಹುಟ್ಟುವಳಿ


ಇತರ ಭಾಷೆಗಳಿಗೆ ಅನುವಾದ :

कर, शुल्क आदि के रूप में राजा या सरकार को होने वाली आय।

कुछ राजा राजस्व से प्रजा के हित का काम करते थे।
महसूल, माल, राजस्व, रेवन्यू, रेवेन्यू

Government income due to taxation.

revenue, tax income, tax revenue, taxation