ಅರ್ಥ : ರಾಜ ಪರಿವಾರದೊಂದಿಗೆ ರಾಜ ಮಹಾರಾಜರುಗಳು ಕೂರುತ್ತಿದ್ದ ಆಸನದ ಸಭಾಂಗಂಣ ಅಥವಾ ರಾಜ್ಯದ ಸರ್ವ ಸದಸ್ಯರು ಸಮಾಲೋಚನೆ ನಡೆಸುತ್ತಿದ್ದ ರಾಜಸಭಾ ಮಂದಿರ
ಉದಾಹರಣೆ :
ರಾಜ ಮಹಾರಾಜರುಗಳ ದರ್ಬಾರಿನಲ್ಲಿ ಕವಿ, ಕಲಾವಿದ ಗಾಯಕ ಎಲ್ಲರೂ ಉಪಸ್ಥಿತರಿರುತ್ತಿದ್ದರು.
ಸಮಾನಾರ್ಥಕ : ದರ್ಬಾರು
ಇತರ ಭಾಷೆಗಳಿಗೆ ಅನುವಾದ :
वह स्थान जहाँ राजा-महाराजा अपने सरदारों या मुसाहबों के साथ बैठते थे।
राजा-महाराजा के दरबार में कवि, गायक आदि उपस्थित रहते थे।The room in the palace of a native prince of India in which audiences and receptions occur.
durbar