ಅರ್ಥ : ಬಣ್ಣ-ಬಣ್ಣದ ನೂಲಿನಿಂದ ಮಾಡಿದ ಜಮಖಾನ
ಉದಾಹರಣೆ :
ಆ ಬೀದಿಯಲ್ಲಿ ಬಣ್ಣ-ಬಣ್ಣದ ನೆಲಹಾಸುಗಳನ್ನು ಹಾಸಿದ್ದಾರೆ.
ಸಮಾನಾರ್ಥಕ : ನೆಲಹಾಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಪ್ರಕಾರದ ಭಾರವಾದ ಹಾಸಿಗೆ ಅದರ ನೇಯುವಿಕೆಯಲ್ಲಿ ಕಸೂತಿ ಕೆಲಸವನ್ನು ಮಾಡಲಾಗಿದೆ
ಉದಾಹರಣೆ :
ಇದು ತುಂಬಾ ಬೆಲೆಬಾಳುವ ರತ್ನಗಂಬಳಿ.
ಸಮಾನಾರ್ಥಕ : ಜಮಖಾನೆ
ಇತರ ಭಾಷೆಗಳಿಗೆ ಅನುವಾದ :