ಅರ್ಥ : ಕೂಡಿಸಲು ನೀಡುವ ಕೂಲಿ
ಉದಾಹರಣೆ :
ನೀವು ಈ ರತ್ನಕೆತ್ತುವ ಕೆಲಸಕ್ಕೆ ಎಷ್ಟು ಕೂಲಿ ತೆಗೆದುಕೊಳ್ಳುವಿರಿ?
ಸಮಾನಾರ್ಥಕ : ಕುಂಡಣದ ಕೆಲಸ, ಕೂಡಿಸುವ ಕೆಲಸ, ರತ್ನ ಕೆತ್ತುವ-ಕೆಲಸ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.ಅರ್ಥ : ಸೇರಿಸುವ ಕೆಲಸ ಮಾಡುವುದು
ಉದಾಹರಣೆ :
ಅಕ್ಕಸಾಲಿಗನು ಆಭರಣದಲ್ಲಿ ವಜ್ರದ ಕುಂದಣದ ಕೆಲಸ ಮಾಡುತ್ತಿದ್ದಾನೆ
ಸಮಾನಾರ್ಥಕ : ಕುಂದಣದ ಕೆಲಸ, ಕೂಡ್ರಿಸುವ ಕೆಲಸ
ಇತರ ಭಾಷೆಗಳಿಗೆ ಅನುವಾದ :