ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ರಕ್ತ ಅಥವಾ ನೆತ್ತರನ್ನು ಕುಡುಯುವ ಅಥವಾ ಯಾರು ರಕ್ತವನ್ನು ಕುಡಿಯುತ್ತಾರೋ
ಉದಾಹರಣೆ : ತಿಗಣೆ ಒಂದು ರಕ್ತಹೀರುವ ಕೀಟ.
ಸಮಾನಾರ್ಥಕ : ರಕ್ತಕುಡಿಯುವ, ರಕ್ತಕುಡಿಯುವಂತಹ, ರಕ್ತಹೀರುವ, ರಕ್ತಹೀರುವಂತ, ರಕ್ತಹೀರುವಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
रक्त या ख़ून पीने वाला या जो खून पीता हो।
Drawing blood from the body of another.
ಸ್ಥಾಪನೆ