ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗಮಂದಿರ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗಮಂದಿರ   ನಾಮಪದ

ಅರ್ಥ : ಒಂದು ಜಾಗದಲ್ಲಿ ಜನರು ಜಮಾಯಿಸಿ ತಮ್ಮ ಯಾವುದೋ ಕೌಶಲ್ಯಗಳನ್ನು ಪ್ರದರ್ಶನ ಮಾಡುತ್ತಾರೆ

ಉದಾಹರಣೆ : ನಾಗಪಂಚಮಿಯ ದಿನದಂದು ಹಳ್ಳಿಯ ಎಲ್ಲಾ ಜನರು ರಂಗಮಂದಿರದಕ್ಕೆ ಜಮಾಯಿಸಿ ಹಲವಾರು ಪ್ರಕಾರದ ಕೌಶಲ್ಯಗಳನ್ನು ತೋರಿಸುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

वह स्थान जहाँ लोग इकट्ठे होकर अपना कोई कौशल दिखलाते हों।

नागपंचमी के दिन सारे ग्रामवासी अखाड़े में एकत्र होकर नाना प्रकार के करतब दिखा रहे थे।
अखाड़ा, अखारा, बाज़ीगाह, बाजीगाह

A playing field where sports events take place.

arena, scene of action