ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಂಗ ಶಾಲೆ ಪದದ ಅರ್ಥ ಮತ್ತು ಉದಾಹರಣೆಗಳು.

ರಂಗ ಶಾಲೆ   ನಾಮಪದ

ಅರ್ಥ : ಆ ಜಾಗದಲ್ಲಿ ಚಿತ್ರ ದರ್ಶಕರಿಗಾಗಿ ಚಿತ್ರಗಳ ಪ್ರದರ್ಶನವನ್ನು ನಡೆಸಲಾಗುತ್ತಿದೆ

ಉದಾಹರಣೆ : ಚಿತ್ರಶಾಲೆಯಲ್ಲಿ ರಾಜ ವಿಷ್ಣುವರ್ಥನನ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಸಮಾನಾರ್ಥಕ : ಚಿತ್ರ ಮಹಲು, ಚಿತ್ರಶಾಲೆ, ರಂಗ ಮಹಲು, ಶೃಂಗಾರ ಮಹಲು, ಶೃಂಗಾರ ಶಾಲೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ बहुत सारे चित्र दर्शकों के देखने के लिए लगाये गये हों।

चित्रशाला में यामिनी राय के चित्रों की प्रदर्शनी लगी है।
चित्रशाला, चित्रसारी

A room or series of rooms where works of art are exhibited.

art gallery, gallery, picture gallery

ಅರ್ಥ : ನಾಟಕ ನಡೆಯುವ ಸ್ಥಾನ ಅಥವಾ ಮನೆ

ಉದಾಹರಣೆ : ನಾಟಕಶಾಲೆಯಲ್ಲಿ ಇಂದು ರಾಜ ಸತ್ಯ ಹರಿಶ್ಚಂದ್ರನ ನಾಟಕ ನೆಡೆಯುತ್ತದೆ.

ಸಮಾನಾರ್ಥಕ : ಅಭಿನವ ಗೃಹ, ಅಭಿನವ ಮಂದಿರ, ಅಭಿನವ ಶಾಲೆ, ನಾಟಕ ಗೃಹ, ನಾಟಕ ಶಾಲೆ, ನಾಟ್ಯ ಗೃಹ, ನಾಟ್ಯ ಮಂದಿರ, ನಾಟ್ಯ ಶಾಲೆ, ನಾಟ್ಯಶಾಲೆ, ರಂಗ ಭೂಮಿ, ರಂಗ ಮಂದಿರ, ರಂಗ ಮಹಲ್ಲು


ಇತರ ಭಾಷೆಗಳಿಗೆ ಅನುವಾದ :

A building where theatrical performances or motion-picture shows can be presented.

The house was full.
house, theater, theatre